Samskruthika Kannada PDF - A Kannada Cultural Study Guide

Summary

This book, Samskruthika Kannada, is specifically designed as a study guide for undergraduate students of Kannada language and culture. It covers diverse aspects of Kannada literature and culture, and is structured with a detailed table of contents, including chapters on historical and cultural insights from authors, poetry, and practice questions to support learning

Full Transcript

# ಸಾಂಸ್ಕೃತಿಕ ಕನ್ನಡ ## ಲೇಖಕರನ್ನು ಕುರಿತು: ಡಾ. ಎಲ್. ತಿಮ್ಮೇಶ ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು ಹದಿನಾರು ವರ್ಷಗಳ ಬೋಧನಾ ಅನುಭವವನ್ನು ಹೊಂದಿರುವ ಇವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್...

# ಸಾಂಸ್ಕೃತಿಕ ಕನ್ನಡ ## ಲೇಖಕರನ್ನು ಕುರಿತು: ಡಾ. ಎಲ್. ತಿಮ್ಮೇಶ ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು ಹದಿನಾರು ವರ್ಷಗಳ ಬೋಧನಾ ಅನುಭವವನ್ನು ಹೊಂದಿರುವ ಇವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಅಧ್ಯಯನ ಮಂಡಳಿ, ಪರೀಕ್ಷಾ ಮಂಡಳಿಗಳಲ್ಲಿ ಹಾಗೂ ಪಠ್ಯಪುಸ್ತಕಗಳ ರಚನೆ, ಕನ್ನಡ ತಾಂತ್ರಿಕ ಪಠ್ಯಪುಸ್ತಕಗಳ ರಚನೆ, ತಾಂತ್ರಿಕ ಪದಕೋಶಗಳ ರಚನೆ ಮತ್ತು ಭಾಷಾಂತರಕಾರರಾ. ವಿವಿಧ ಹಂತಗಳಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಗತ್ಯತೆಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು 2018ರ ಎಐಸಿಟಿಇ ಪಠ್ಯಕ್ರಮಕ್ಕೆ ಅನುಗುಣವಾಗಿ ಹಲವಾರು ಪುಸ್ತಕಗಳನ್ನು ರಚಿಸಿರುತ್ತಾರೆ. ಈ ಪುಸ್ತಕಗಳು ಎಐಸಿಟಿಇ ಮತ್ತು ದೇಶದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕಗಳು ಮತ್ತು ಪರಾಮರ್ಶನ ಗ್ರಂಥಗಳಾಗಿರುತ್ತವೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಸೇವಾ ಯೋಜನೆಗೆ ಇವರು ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಸರಕಾರವು “ರಾಜ್ಯ ಎನ್‌ಎಸ್‌ಎಸ್ ಪ್ರಶಸ್ತಿ”, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು “ಉತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿ” ಮತ್ತು “ರಾಷ್ಟ್ರೀಯ ಯುವ ನಾಯಕತ್ವ ಕಾರ್ಯಕ್ರಮ ಪ್ರಶಸ್ತಿ”ಗಳನ್ನು ನೀಡಿವೆ. ಇವರ ಆಯ್ದ ಕವನಗಳಿಗೆ “ಕಾವ್ಯಶ್ರೀ ಪ್ರಶಸ್ತಿ” ಮೊದಲಾದ ಹಲವಾರು ಪ್ರಶಸ್ತಿಗಳು ಲಭಿಸಿರುತ್ತವೆ. ## **ಪುಸ್ತಕದ ಕುರಿತು:** ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2022ರ ಎನ್‌ಇಪಿ ಹೊಸ ಪಠ್ಯಕ್ರಮದ ಅನುಸಾರ ಸಾಂಸ್ಕೃತಿಕ ಕನ್ನಡ ಎಂಬ ಪಠ್ಯಕ್ರಮಕ್ಕೆ ವಿದ್ಯಾರ್ಥಿಗಳ ಅಧ್ಯಯನ ಮತ್ತು ಪರೀಕ್ಷೆಗೆ ಅನುಕೂಲಕರ ಆಗುವ ದೃಷ್ಟಿಯಲ್ಲಿ ಮತ್ತು ಹೆಚ್ಚು ಜ್ಞಾನವನ್ನು ಕನ್ನಡ ಸಂಸ್ಕೃತಿಯ ವಿಷಯದಲ್ಲಿ ಅರ್ಥೈಸಿಕೊಳ್ಳಲು ಅನುಕೂಲಕರವಾಗುವಂತೆ ವಿದ್ಯಾರ್ಥಿ ಪರೀಕ್ಷೆ ಕೈಪಿಡಿ ಈ ಪುಸ್ತಕವನ್ನು ಸಿದ್ಧಪಡಿಸಲಾಗಿದೆ. ## **ಪುಸ್ತಕದ ವಿಷಯ:** * ಪ್ರತಿ ಪಾಠದ ಅಂತ್ಯದಲ್ಲಿ ಬಹು ಆಯ್ಕೆ ಮಾದರಿಯ ಪ್ರಶೋತ್ತರಗಳು * ಕವಿ-ಕಾವ್ಯ ಪರಿಚಯ ಹಾಗೂ ಲೇಖನಗಳ ಸಾರಾಂಶ * ಮಾದರಿ ಪ್ರಶ್ನೆ ಪತ್ರಿಕೆಗಳ ನಿರೂಪಣೆ * ಸಮಗ್ರ ಸಾಂಸ್ಕೃತಿಕ ಕನ್ನಡದ ಲೇಖನಗಳ ವಿವರಣೆ ## **ಪುಸ್ತಕದ ವಿವರ:** **Title**: Samskruthika Kannada **Author Name**: Dr. L. Thimmesha **Publisha by**: Infinite Learning Solutions **Publisher's Address**: No. 100, 3rd A Cross, 26th Main Nai dini Layout, Bangalore 560096 **Printer's Details**: Hariom Printers, No. 17, Ashwathkatte Mainroad, Kasturaba Nagar, Bangalore - 550026 **Edition**: First Edition 2022 **ISBN**: 978-81-959621-4-3 **Copyright**: 2022 Authors **Price**: 125.00 ## **ಪುಸ್ತಕದ ವಿಷಯ ಸೂಚಿ:** ### ಘಟಕ 1: ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಲೇಖನಗಳು - **ಅಧ್ಯಾಯ 1: ಕರ್ನಾಟಕ ಸಂಸ್ಕೃತಿ? - ಹಂಪ ನಾಗರಾಜಯ್ಯ** - **ಅಧ್ಯಾಯ 2: ಕರ್ನಾಟಕದ ಏಕೀಕರಣ : ಒಂದು ಅಪೂರ್ವ ಚರಿತ್ರೆ - ಜಿ. ವೆಂಕಟಸುಬ್ಬಯ್ಯ** - **ಅಧ್ಯಾಯ 3: ‌ ಆಡಳಿತ ಭಾಷೆಯಾಗಿ ಕನ್ನಡ – ಡಾ. ಎಲ್. ತಿಮ್ಮೇಶ ಮತ್ತು ಪ್ರೋ. ವಿ. ಕೇಶವಮೂರ್ತಿ** ### ಘಟಕ 2 : ಕಾವ್ಯ ಭಾಗ (ಆಧುನಿಕ ಪೂರ್ವ) - **ಅಧ್ಯಾಯ 4: ವಚನ ಸಾಹಿತ್ಯ** ### ಘಟಕ 3 : ಕಾವ್ಯ ಭಾಗ (ಆಧುನಿಕ) - **ಅಧ್ಯಾಯ 7: ಮಂಕುತಿಮ್ಮನ ಕಗ್ಗ** - **ಅಧ್ಯಾಯ 8: ಕುರುಡು ಕಾಂಚಾಣ : ದಾ.ರಾ. ಬೇಂದ್ರೆ** - **ಅಧ್ಯಾಯ 9: ಹೊಸಬಾಳಿನ ಗೀತೆ : ಕುವೆಂಪು** ### ಘಟಕ 4: ತಾಂತ್ರಿಕ ವ್ಯಕ್ತಿಗಳ ಪರಿಚಯ - **ಅಧ್ಯಾಯ 10: ಡಾ. ಸರ್. ಎಂ. ವಿಶ್ವೇಶ್ವರಯ್ಯ : ವ್ಯಕ್ತಿ ಮತ್ತು ಐತಿಹ್ಯ - ಎ. ಎನ್. ಮೂರ್ತಿರಾವ್,** - **ಅಧ್ಯಾಯ 11:  ಕರಕುಶಲ ಕಲೆಗಳು ಮತ್ತು ಪರಂಪರೆಯ ವಿಜ್ಞಾನ - ಕರೀಗೌಡ ಬೀಚನಹಳ್ಳಿ** ### ಘಟಕ 5: ಸಾಂಸ್ಕೃತಿಕ, ಜನಪದ ಕಥೆ ಮತ್ತು ಪ್ರವಾಸ ಕಥನ - **ಅಧ್ಯಾಯ 12: ಯುಗಾದಿ - ವಸುಧೇಂದ್ರ** - **ಅಧ್ಯಾಯ 13: ಮೆಗಾನೆ ಎಂಬ ಗಿರಿಜನ ಪರ್ವತ - ಹಿ.ಚಿ. ಬೋರಲಿಂಗಯ್ಯ** ## **ಮಾದರಿ ಪ್ರಶ್ನೆ ಪತ್ರಿಕೆಗಳು** * ಮಾದರಿ ಪ್ರಶ್ನೆ ಪತ್ರಿಕೆ 1 * ಮಾದರಿ ಪ್ರಶ್ನೆ ಪತ್ರಿಕೆ 2 * ಮಾದರಿ ಪ್ರಶ್ನೆ ಪತ್ರಿಕೆ 3 ## **ಗ್ರಂಥ ಋಣ** ## ಪದ ಸೂಚಿ ## ಉತ್ತರಗಳು This document summarizes the content of a book focused on Kannada culture titled "Samskruthika Kannada" by Dr. L. Thimmesha. The book is a study guide for students and includes various essays, poetry, and cultural insights related to the Kannada language and culture. The book also includes a table of contents, practice questions, and a bibliography for further reading.

Use Quizgecko on...
Browser
Browser