Kannada Language Exam Paper - Past Paper PDF

Summary

This is a Kannada language exam paper, likely a practice test or school exam. It contains multiple-choice questions on Kannada grammar, vocabulary, and literature. The questions are provided with possible solutions, and the paper covers various aspects of the Kannada language.

Full Transcript

## ಕನ್ನಡ ಭಾಷಾ ಪರೀಕ್ಷೆ 1. ನೇಸರು' ಯಾವ ಭಾಷೆಯ ಪದವಾಗಿದೆ ? - ಅಚ್ಚಗನ್ನಡ 2. ಒಂಟಿ ಕಾಲಿನ ಕೊಕ್ಕರೆ ಒಂಭೈನೂರು ತತ್ತಿ ಇದು - ಒಗಟು 3. ರಾಜ್ಯಸಭೆಯಲ್ಲಿ ವಿವಿಧ ರಾಜ್ಯಗಳಿಂದ ಆರಿಸಿ ಬರುವ ಪ್ರತಿನಿಧಿಗಳ ಸಂಖ್ಯೆ **250** ಮೀರುವಂತಿಲ್ಲ. 4. ಚಂಪಕಮಾಲಾ' ವೃತ್ತದಲ್ಲಿರುವ ಗಣಗಳ ಸಂಖ್ಯೆ **7** 5. ಮಸಜಸತತ' ಈ ಗಣಗಳು ಬಂದರೆ ಆಗುವ ವೃತ್ತ -...

## ಕನ್ನಡ ಭಾಷಾ ಪರೀಕ್ಷೆ 1. ನೇಸರು' ಯಾವ ಭಾಷೆಯ ಪದವಾಗಿದೆ ? - ಅಚ್ಚಗನ್ನಡ 2. ಒಂಟಿ ಕಾಲಿನ ಕೊಕ್ಕರೆ ಒಂಭೈನೂರು ತತ್ತಿ ಇದು - ಒಗಟು 3. ರಾಜ್ಯಸಭೆಯಲ್ಲಿ ವಿವಿಧ ರಾಜ್ಯಗಳಿಂದ ಆರಿಸಿ ಬರುವ ಪ್ರತಿನಿಧಿಗಳ ಸಂಖ್ಯೆ **250** ಮೀರುವಂತಿಲ್ಲ. 4. ಚಂಪಕಮಾಲಾ' ವೃತ್ತದಲ್ಲಿರುವ ಗಣಗಳ ಸಂಖ್ಯೆ **7** 5. ಮಸಜಸತತ' ಈ ಗಣಗಳು ಬಂದರೆ ಆಗುವ ವೃತ್ತ - ಶಾರ್ದೂಲ ವಿಕ್ರೀಡಿತ ವೃತ್ತ 6. 'ಹರಿಬ' ಎಂದರೆ : - ಕರ್ತವ್ಯ 7. 'ಆಕಾಶವು ನೆಲಕ್ಕೆ ಬಿದ್ದಿತೋ' ಎಂಬುದರಲ್ಲಿ ಇರುವ ಅಲಂಕಾರ - ಉಪ್ಪೇಕ್ಷೆ 8. ವ್ಯಂಜನಕ್ಕೆ ವ್ಯಂಜನ ಸೇರಿದರೆ - ಸಂಯುಕ್ತಾಕ್ಷರ 9. ಗೆರೆ ಎಳೆದ ಪದದ ಸರಿಯಾದ ರೂಪವನ್ನು ಗುರ್ತಿಸಿ . ಕನ್ನಡ ಸಾಹಿತ್ಯವು "ವೈವಿಧ್ಯಪೂರ್ಣ" ವಾಗಿದೆ - ವೈವಿಧ್ಯಪೂರ್ಣ 10. ಹೋಗು' ಧಾತುವಿನ ಭೂತಕಾಲದ ಕ್ರಿಯಾಪದ - ಹೋಗಿದ್ದನು 11. ಸೂಚನೆ: ಕೆಳಗಿನ ವಾಕ್ಯಗಳನ್ನು ಅರ್ಥಪೂರ್ಣವಾದ ಕ್ರಮದಲ್ಲಿ ಜೋಡಿಸಿ : - **SRQP** - "ಒಳ್ಳೆಯವನನ್ನು ಕೆಟ್ಟವನ್ನನಾಗಿ, ಕೆಟ್ಟವನನ್ನು ಒಳೀಯವನ್ನಾಗಿ ಬಿಂಬಿಸುತೀರಿ - ಹೀಗಾಗಿ ದೊರೆಗಳನ್ನು ಓಲೈಸಿ ಬಾಳುವುದೇ ಕಷ್ಟ - ನೀವು ವೀರನನ್ನು ಹೇಡಿಯನ್ನಾಗಿ ಹಾಗೂ ಹೇಡಿಯನ್ನು ವೀರನನ್ನಾಗಿಯೂ ಬಿಂಬಿಸುತೀರಿ - ಇದು ನಿಮ್ಮ ಅವಿವೇಕ, ನಿಮ್ಮ ಚಂಚಲವಾದ ಚಿತಃವೃತ್ತಿಯೇ ಕಾರಣ " 12. ಪಥ' ಇದರ ಸಮಾನಾರ್ಥಕಗಳು - ಮಾರ್ಗ, ದಾರಿ 13. ಪಂಪನ ಆದಿಪುರಾಣದಲ್ಲಿನ ಭರತ ಯುದ್ಧದಲ್ಲಿ ಬಾಹುಬಲಿಗೆ ಸೋಲುತ್ತಾನೆ. ಸಾಂಗತ್ಯದ ಸಾಮ್ರಾಟ ರತ್ನಾಕರವರ್ಣಿಯ 'ಭರತೇಶ ವೈಭವದ' ಭರತ. - ಯುದ್ದವೆ ನಡೆಯದಂತೆ ಮಾಡುತ್ತಾನೆ. 14. ಕನ್ನಡದಲ್ಲಿ ಬಳಕೆಯಲ್ಲಿರುವ 'ದೋಸೆ' ಪದ - ಪೋರ್ಚುಗೀಸ್ ಶಬ್ದ 15. ಕಡಿಮೆ ಉಸಿರಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳನ್ನು ಹೀಗೆಂದು ಕರೆಯುವರು - ಮಧ್ಯಮ ಪ್ರಾಣ 16. ಚಾಮುಂಡಿ ಬೆಟ್ಟಕ್ಕೆ ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಿದ ಮೈಸೂರಿನ ಒಡೆಯರು ಯಾರು? - ನಾಲ್ವಡಿ ಕೃಷ್ಣರಾಜೇಂದ್ರ ಒಡೆಯ‌ರ್ 17. 'ಮೈಸೂರು ಮಲ್ಲಿಗೆ' ಕವನ ಸಂಕಲನದ ಕರ್ತೃ - ಕೆ.ಎಸ್.ನರಸಿಂಹಸ್ವಾಮಿ 18. 'ಪುಸ್ತಕ' ಎಂಬುದು - ನಾಮಪದ 19. ಕರ್ನಾಟಕದ ಅತಿ ಎತ್ತರದ ಶಿಖರ - ಮುಳ್ಳಯ್ಯನಗಿರಿ 20. 'ಅಭಿನವ ಪಂಪ' ಎಂದು ಖ್ಯಾತರಾದ ಜೈನಕವಿ : - ನಾಗಚಂದ್ರ 21. ಖಂಜ ಇದರ ಸಮಾನಾರ್ಥಕ ಪದಗಳು - ಬಳ್ಳಿ, ಮರ 22. "ಇಬ್ಬರು" ಎಂಬ ಪದ: - ಸಂಖ್ಯೆಯವಾಚಕ 23. ಜೀವಕೋಶಗಳಲ್ಲಿ ರಾಸಾಯನಿಕ ಶಕ್ತಿಯು ಇದರಿಂದ ಉತ್ಪತ್ತಿಯಾಗುತ್ತದೆ - ಮೈಟೋಕಾಂಡ್ರಿಯಾ 24. ಅನಾಚಾರ'ದ ವಿರುದ್ಧಾರ್ಥ - ಆಚಾರ 25. ರಾಮಾಯಣ ನುಡಿಗಟ್ಟಿನ ಅರ್ಥ - ಸುಭಿಕ್ಷವಾಗಿಡುವುದು 26. 'ಮಲ್ಲಿಗೆ ದಂಡೆ' - ಜನಪದ ಕೃತಿಯ ಸಂಗ್ರಹಕಾರಾರು - ಕಾಪಸೆ ರೇವಪ್ಪ 27. "ಕೂರ್ಮೆ" ಇದರ ಅರ್ಥ - ಆಮೆ 28. ಬಟ್ಟೆ' ಇದರ ನಾನಾರ್ಥ - ಅರಿವೆ, ವಸ್ತ್ರ 29. 'ದಿಟ್ಟೂಢ' ಎಂದರೆ - ಕಂಗೆಟ್ಟವನು 30. ಕರ್ಣ' ಎಂಬ ಪದಕ್ಕೆ ವಿರುದ್ಧವಾದುದು - ಅಕರ್ಣ 31. ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಧಾನಿಯಿಂದ ಅನಾವರಣಗೊಂಡ ಲೋಹದ ಪ್ರತಿಮೆ - ಕೆಂಪೇಗೌಡ 32. ಈ ಕೆಳಗಿನ ವಾಕ್ಯದಲ್ಲಿನ ಇಂಗ್ಲೀಷ್ ಪದದ ಕನ್ನಡ ರೂಪ. ಪೋಷಕರ ಪ್ರೆಸೆನ್ಸ್ ನಲ್ಲಿ ತೀರ್ಮಾನಿಸಲಾಯಿತು - ಸಮ್ಮುಖ 33. ಅಕ್ಷರ' ಎಂದರೆ : - ಕಲಿಯುವುದು 34. 'ಕನ್ನಡಕ್ಕೆ ಸತತಂ ಪ್ರಾಸಂ' – ಎಂದವನು - ಕವಿರಾಜಮಾರ್ಗಕಾರ 35. 'ಮರಗಳಲ್ಲಿ' – ಈ ಪದ ವ್ಯವಸ್ಥೆಗೊಂಡ ರೀತಿ - ಕ್ರಿಯಾಪದ + ಬಹುವಚನ+ವಿಭಕ್ತಿ ಪ್ರತ್ಯಯ 36. Opposite of the word 'HEALTH': - ill-health 37. Phrasal Verbs and Definitions - A-III, B-V, C-IV, D-I, E-II - Fall out - III. Stop being friends after an argument. - Make up - V. Become friends again after an argument. - Take up - IV. Start doing a new hobby or activity. - Go over - I. Consider, check or examine something. - Pick out - II. Select an item from a group. 38. A remedy for all diseases. - Panacea 39. Literature is a **means** through which a person conveys his ideas towards or protect **values** different norms of society. The words that deal with a moral issue are of particular importance in literature. They are written with a particular purpose in **mind**. - The sentence is about the purpose and importance of literature. 40. Choose the antonym of the given word: Oliterate - Formulate 41. The teacher said, 'Be quiet boys.' - The teacher commanded the boys that they be quiet. 42. Identify the correctly spelt word: - Strategy 43. The citizens of a Democratic Nation **must** obey the constitution. - The correct auxiliary to be used in this sentence is 'must' as it implies an obligation. 44. The thief was arrested by the Police. When changed into Active voice the correct version would be: - The Police arrested the thief. 45. Ben's mother **gave in** and let him stay out late with his friends. 46. Practice of spying to obtain information about the plans and activities especially of a foreign government or a competing company: - Espionage 47. Tejes attends Karate classes once in a blue moon. - Tejas attends Karate rarely. 48. Alex tried to feel Ishika's pulse on the issue, but in vain. - Alex tried to find Ishika's views on the issue but in vain. 49. Identify the adverb from the underlined words. The bad habits grow **unconsciously**. - The adverb in the sentence is 'unconsciously'. 50. His wife has sought divorce from him because she thinks that he is feeble. - Strong 51. The lawyers face the same problems in their day-to-day lives as do an ordinary man of our society - No error 52. Insert the appropriate preposition in the following sentence: - Sit **at** the table and enjoy your meal. 53. Radha said to me, "I want to go to the market with you tomorrow". - Radha told me that she wanted to go to the market with me the next day. 54. Harish and Balu loathed each other and now I heard that are as thick as thieves. - Harish and Balu are very close friends now 55. Alma mater - A school you graduated from 56. Octogenarian - One who is in eighties 57. pacific ocean is the largest. The article for the given sentence is **The** - The correct article to be used before 'pacific ocean' is 'The'. 58. India believes in Unity in Diversity. The given sentence is in **present simple** tense. 59. He was caught in a **frenzy**. - Mania 60. I **aspire** to be a sincere and honest bureaucrat. - Yearn 61. C ಎಡಿಟರ್‌ನಲ್ಲಿ ಒಂದು 'ಸಿ' ಕಾರ್ಯಕ್ರಮವನ್ನು ಬೆರಳಚ್ಚು ಮಾಡಿದ ಮೇಲೆ - ಮೊದಲು (1) ನಂತರ (2) - The correct answer is that the program first compiles (1) and only after that, the program is executed (2). 62. In MS Word, we can detect spelling and grammar errors by clicking on: - F7 63. MS ಪವರ್ ಪೊಯ್ ನಲ್ಲಿ 'ರೀಡೋ' ಕಾರ್ಯಾಚರಣೆಗೆ ಶಾರ್ಟ್ ಕಟ್ **Ctrl + Y** ಆಗಿದೆ. 64. ಯಾವ ಸಾಫ್ಟ್‌ವೇರ್, ಸೈಡ್ ಆಧಾರಿತ ಪ್ರಸ್ತುತಿಯನ್ನು ರಚಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ ? - MS-ಪವ‌ರ್ ಪಾಯಿಂಟ್ 65. ಎಂಎಸ್ ವರ್ಡ್‌ನಲ್ಲಿ ಒಂದೇ ಪತ್ರವನ್ನು ಬೇರೆ ಬೇರೆ ವ್ಯಕ್ತಿಗಳಿಗೆ ಕಳುಹಿಸಲು ಇದು ನಮಗೆ ಅನುವು ಮಾಡಿಕೊಡುತ್ತದೆ ? - ಮೇಲ್ ಮರ್ಜ್ 66. - **Table** - | ಮಾತ್ರೆ | ವಿವರಣೆ | |---|---| | ಕ್ಲಿಪ್ ಬೋರ್ಡ್ | ಎ) ಮೊದಲಿನ ಸಂವಿನ್ಯಾಸ | | ಪೇಸ್ಟ್ (ಅಂಟಿಸು)ನ ಆಯ್ಕೆಗಳಲ್ಲೊಂದು | ಬಿ) ಪಠ್ಯ ತಿದ್ದುವಿಕೆ ಆಯ್ಕೆಗಳು | | ಹುಡುಕು ಮತ್ತು ಬದಲಾಯಿಸು | ಸಿ) ಚಿತ್ರ | | గ్లివೋ ಆಟೋ | ಡ) ನಕಲು ಮಾಡಿದ ಚಿತ್ರ ಅಥವಾ ಪಠ್ಯವನ್ನು ಹಿಡಿದಿಡುತ್ತದೆ. | 67. ಕಂಪ್ಯೂಟರ್ ನಲ್ಲಿ "ಡ್ರಾಗ್ ಮತ್ತು ಡ್ರಾಪ್" ಎಂದರೆ ಐಟಂ ಅನ್ನು ಆಯ್ಕೆ ಮಾಡುವುದು, ಮೌಸ್ ಅನ್ನು ಹಿಡಿದಿಟ್ಟುಕೊಳ್ಳುವುದು ಮತ್ತು **ದಾಖಲೆಗಳ ನಡುವೆ ಪಠ್ಯವನ್ನು ಸರಿಸಿ**. 68. ಪಾಸ್ಕಲ್ ಪ್ರೋಗ್ರಾಮಿಂಗ್ ಭಾಷೆಯನ್ನು ಕಂಡುಹಿಡಿದವನಾರು? - ನಿಕೌಸ್ ವರ್ತ್ 69. The protocol used by a web browser to request web pages from the web server is **Hypertext Transfer Protocol**. 70. ಯಾವ ರೀತಿಯ ಸಂಗ್ರಹ ಸಾಧನಗಳು ವಿಘಟನೆಯ ಪರಿಣಾಮಕ್ಕೆ ಒಳಪಡುತ್ತವೆ? - ಘನ-ಸ್ಥಿತಿಯ 71. Consider the following statements : a) The Karnataka Government owns and makes the Nudi software available for free. b) Nudi was developed by the Kannada Ganaka Parishat. c) Nudi supports most of the Windows based database systemns like Access, Oracle, SQL, DB2, etc. d) Nudi does not support MySQL. - **a), b and c are true** 72. ಎಂಎಸ್ ವರ್ಡ್ನಲ್ಲಿ ಸೂಪರ್‌ಸ್ಕ್ರಿಪ್ಟ್, ಸಬ್‌ಸ್ಕ್ರಿಪ್ಟ್,ಸ್ಟೈಕ್ ತ್ರಗಳನ್ನು **ಫಾಂಟ್ ಪರಿಣಾಮ** ಎಂದು ತಿಳಿಯಲಾಗಿದೆ. 73. 'MODEM' ನ ವಿಸ್ತ್ರತ ರೂಪ **Modulator - Demodulator**. 74. ಅಂತರ್ಜಾಲವು ಈ ತಂತ್ರಗಾರಿಕೆಯನ್ನು ಬಳಸುತ್ತದೆ. - ಪ್ಯಾಕೆಟ್ ಸ್ವಿಚಿಂಗ್ 75. ಎಂ.ಎಸ್. ವರ್ಡ್ ನಲ್ಲಿ 'ಪುಟ ತಡೆ'ಯನ್ನು ಹೇಗೆ ಬಲಪಡಿಸಬಹುದು? - ಇನ್‌ಸರ್ಟ್ ಟ್ಯಾಬ್ ಮೇಲೆ ಇನ್‌ಸರ್ಟ್/ಸೆಕ್ಷನ್ ಬ್ರೇಕ್‌ನ್ನು ಬಳಸುವುದರಿಂದ. 76. What is the full form of lot? - Internet of Things 77. ಮರುಬಳಕೆ ಬಿನ್‌ಲ್ಲಿ ಸಂಗ್ರಹಿಸಲು ಅನುಮತಿಸದ ಫೈಲ್ ಅನ್ನು ನೇರವಾಗಿ ಅಳಿಸಲು ಶಾರ್ಟ್‌ಟ್ ಕೀ **Shift + Delete key**. 78. ಅಂಕಿಅಂಶಗಳ ಲೆಕ್ಕಾಚಾರಗಳು ಮತ್ತು ಕೋಷ್ಟಕಗಳು ಮತ್ತು ಗ್ರಾಫ್‌ಗಳ ತಯಾರಿಕೆಯನ್ನು **ಎಕ್ಸೆಲ್** ಬಳಸಿ ಮಾಡಬಹುದು. 79. ಈ ಕೆಳಕಂಡ ಮೆನುವಿನಲ್ಲಿ ಕಟ್, ಕಾಪಿ, ಮತ್ತು ಪೇಸ್ಟ್ ಆಯ್ಕೆಗಳು ಎಂ.ಎಸ್.ವರ್ಡ್‌ನಲ್ಲಿ ಲಭ್ಯವಿರುವುದು - ಎಡಿಟ್ ಮೆನು 80. ನಿರ್ವಹಿಸುವುದು ಎಂಬುದನ್ನು ನಿರ್ದಿಷ್ಟ ಗುಂಪು ಇರುವ ಗಣಕ ಯಂತ್ರವು ತಿಳಿಸುತ್ತದೆ - ಸಾಫ್ಟ್‌ವೇರ್ 81. ವರ್ಕ್ ಬುಕ್ ವೀಲ್ಸ್ ಗಳಲ್ಲಿ ಲಭ್ಯವಿರದ ವೀವನ್ನು ಕಂಡುಹಿಡಿಯರಿ - ವರ್ಕ್‌ಬುಕ್ ಸ್ಟ್ಯಾಟಿಸ್ಟಿಕ್ಸ್ 82. ಕಾಗುಣಿತ ಪರೀಕ್ಷಕವನ್ನು **ಎಲೆಕ್ಟ್ರಾನಿಕ್ ಡಿಕ್ಷನರಿ** ಎಂದೂ ಕರೆಯಲಾಗುತ್ತದೆ. 83. MIME stands for **Multipurpose Internet Mail Extensions**. 84. ಈ ಕೆಳಗಿನ ಯಾವುವು ಸರಿಯಾಗಿವೆ? A. BCC ಯು ಬ್ಲಾಕ್ ಕಾರ್ಬನ್ ಕಾಫಿ B. ಹಿಂದಿನ ಪೇಜ್‌ನ್ನು ನೋಡಲು ಬ್ಯಾಕ್ ಬಟನ್ ಉಪಯೋಗಿಸಲ್ಪಡುತ್ತದೆ - **B ಮಾತ್ರ** 85. MS ಎಕ್ಸೆಲ್ ನಲ್ಲಿ ಒಂದು ಸಂಖ್ಯೆಯನ್ನು ಇನ್ನೊಂದು ಸಂಖ್ಯೆಯಿಂದ ಭಾಗಿಸಿದ ಮೇಲೆ ಉಳಿಸುವ ಶೇಷ ಸಂಖ್ಯೆಯನ್ನು ಹಿಂತಿರುಗಿಸಲು ಈ ಕೆಳಗಿನ ಫಲನದ ಅವಶ್ಯವಿದೆ : - MOD() 86. Operating system is responsible for - All of the above 87. ಸ್ಟೈಡ್ ಎಕ್ಸಿಟ್ ಮತ್ತು ಎಂಟ್ರಿ ನಡುವೆ ಬಳಸಲಾಗುವ ಮೋಷನ್‌ ಪರಿಣಾಮಗಳನ್ನು **ಅನಿಮೇಷನ್ ಆಪ್ಟೆಕ್ಟ್** ಎಂದು ಕರೆಯುವರು 88. ಕಂಪ್ಯೂಟರ್ ನ ವಿವಿಧ ಭಾಗಗಳನ್ನು ಕನೆಕ್ಟ್ ಮಾಡುತ್ತದೆ. - ಬಸ್ 89. MIME stands for **Multipurpose Internet Mail Extensions**. 90. ಕಾಗುಣಿತ ಪರೀಕ್ಷ ವನ್ನು **ಎಲೆಕ್ಟ್ರಾನಿಕ್ ಡಿಕ್ಷನರಿ** ಎಂದು ಕರೆಯಲುಗುತದೆ

Use Quizgecko on...
Browser
Browser