Bangalore-Siruguppa Ticket Details PDF

Summary

This document is an e-ticket for a bus journey from Bangalore to Siruguppa on November 7, 2024. It contains passenger details, fare breakdown, and important information, including required identification documents.

Full Transcript

ಪ್ರ ಯಾಣ ಟಿಕೇಟ್ ವಿವರಗಳು / Onward Journey Ticket Details e-Ticket Advance Reservation ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ / KARNATAKA STATE ROAD TRANSPORT CORPORATION ಕೇಂದ್ರ ಕಛೇರಿ, ಸಾರಿಗೆ ಭವನ, ಕೆ ಹೆಚ್ ರ...

ಪ್ರ ಯಾಣ ಟಿಕೇಟ್ ವಿವರಗಳು / Onward Journey Ticket Details e-Ticket Advance Reservation ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ / KARNATAKA STATE ROAD TRANSPORT CORPORATION ಕೇಂದ್ರ ಕಛೇರಿ, ಸಾರಿಗೆ ಭವನ, ಕೆ ಹೆಚ್ ರಸ್ತೆ , ಬೆಂಗಳೂರು -560027, ಕರ್ನಾಟಕ, ಭಾರತ / CENTRAL OFFICE, TRANSPORT HOUSE, K.H ROAD, BENGALURU - 560027, KARNATAKA, INDIA. ದೂರವಾಣಿ ಸಂಖ್ಯೆ / Telephone No: 08022221321 / 08026252625 ಮುಖಪುಟ / Homepage : www.ksrtc.in ಪಿಎನ್‍ಆರ್ ಸಂಖ್ಯೆ / PNR No. : KK4611132 ಪ್ರ ಯಾಣದ ದಿನಾಂಕ / Date of Journey : 07-Nov-2024 ಟ್ರಿ ಪ್‍ಕೋಡ್ / Trip Code : 2144BNGSND ಸಾರಿಗೆ ವರ್ಗ / Service Category : NON AC SLEEPER ಪ್ರಾ ರ೦ಭ ಸ್ಥ ಳ / Start Place : BENGALURU ಪಿಕಪ್ ಪಾಯಿಂಟ್ / Pickup Point : KEMPEGOWDA BS TERMINAL 1 ನಿರ್ಗಮನ ಸಮಯ / Departure Time : 21:44 ಅಂಕಣ ಸಂಖ್ಯೆ / Platform No. : 17 ಗಮ್ಯ ಸ್ಥ ಳ / End Place : SIRUGUPPA ಇಳಿಯುವ ಬಿಂದು / Dropping Point : SIRUGUPPA ಒಟ್ಟು ಆಸನಗಳು / Total Seats : 2 ( Adults : 2 Children : 0) ಸಾರಿಗೆ ಸ್ಥಿ ತಿಗತಿ / Service Status : Operation ವ್ಯ ವಹಾರ ಗುಪ್ತ ಪದ / Txn. Password : 7874 ಒಂಟಿ ಮಹಿಳೆ ಟಿಕೇಟ್ / Is Single Lady Ticket : No ಓಬಿ ಉಲ್ಲೇಖ ಸಂಖ್ಯೆ / OB Ref. No. : OB74698303 ಬ್ಯಾಂಕ್ ಹೆಸರು / Bank Name : Razorpay ಸ್ಥಿ ತಿಗತಿ / Status : CONFIRMED ಪ್ರ ಯಾಣಿಕರ ವಿವರಗಳು / Onward Trip Passenger Details ಆಸನ ಸಂಖ್ಯೆ / ಪ್ರ ಯಾಣಿಕರ ಹೆಸರು / ವಯಸ್ಸು / ವಯಸ್ಕ ರು / ಮಕ್ಕ ಳು / ಲಿಂಗ / ರಿಯಾಯಿತಿ ವಿಧ / ರಾಷ್ಟ್ರೀಯತೆ / Seat No. Passenger Name Age Adult / Child Gender Concession Type Nationality 5 Aruna 33 Adult Female GENERAL PUBLIC Indian 6 Renuka Gayathri 30 Adult Female GENERAL PUBLIC Indian ಪ್ರ ಯಾಣ ದರದ ವಿರಾಮ / Onward Trip Fare Breakup ಮೂಲ ದರ / Basic Fare ₹1394 ರಿಯಾಯಿತಿ ಮೊತ್ತ / Concession Amount -₹0 ರಿಯಾಯಿತಿ / Discount -₹0 ರೌಂಡ್ ಆಫ್ / Round Off ₹0 ಕಾಯ್ದಿ ರಿಸುವಿಕೆ ಶುಲ್ಕ Rs. / Reservation Fee Rs. ₹40 ಇತರೆ ಶುಲ್ಕ ಗಳು / Levies ₹134 (GST: 0.0; USER: 130; ARF: 4; INFRA: 0.0; TOLL: 0.0; BRIDGE: 0.0; ENTRY: 0.0 ) ಒಟ್ಟು ಪ್ರ ಯಾಣದ ದರ / Total Fare ₹1568 ಗುರುತಿನ ಚೀಟಿ ಸೂಚನೆ / ID Proof Note ಇ-ಟಿಕೇಟ್ ಕಾಯ್ದಿ ರಿಸಿದ ಪ್ರ ಯಾಣಿಕರ ಪೈಕಿ ಒಬ್ಬ ರು ಪ್ರ ಯಾಣದ ಸಮಯದಲ್ಲಿ ಪ್ರ ಸ್ತು ತಪಡಿಸಬೇಕಾದ ಮಾನ್ಯ ವಾದ ಗುರುತಿನ ಚೀಟಿಗಳು :- ಚಾಲನಾ ಪರವಾನಗಿ, ಚುನಾವಣೆ ಗುರುತಿನ ಚೀಟಿ, ಪಾನ್ ಕಾರ್ಡ್, ಪಾಸ್‌ಪೋರ್ಟ್, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಚೀಟಿ, ಪ್ರ ಯಾಣಿಕರ ಫೋಟೋ ಸಹಿತ ಗುರುತಿನ ಚೀಟಿಯ ಮೂಲ ಅಥವಾ ಛಾಯಾ ಪ್ರ ತಿ/ ಸರ್ಕಾರಿ ಇಲಾಖೆಗಳಿಂದ ಫೋಟೋ ಸಮೇತ ವಿತರಿಸಿರುವ ಮೂಲ ಗುರುತಿನ ಚೀಟಿ / ಖಾಸಗಿ ಕಂಪೆನಿಗಳಿಂದ ಫೋಟೋ ಸಮೇತ ವಿತರಿಸಿರುವ ಮೂಲ ಗುರುತಿನ ಚೀಟಿ/ ಶಿಕ್ಷಣ ಸಂಸ್ಥೆ ಗಳಿಂದ ಫೋಟೋ ಸಮೇತ ವಿತರಿಸಿರುವ ಮೂಲ ಗುರುತಿನ ಚೀಟಿ/ ಫೋಟೋ ಇರುವ ಮೂಲ ಡೆಬಿಟ್/ಕ್ರೆ ಡಿಟ್ ಕಾರ್ಡ್ಗಳು, ಡಿಜಿಲಾಕರ್ ಆಪ್ ಮುಖಾಂತರ ಹಾಜರುಪಡಿಸುವ ಆಧಾರ್ ಕಾರ್ಡ್, ಪಾನ್‌ಕಾರ್ಡ್ ಹಾಗೂ ಚಾಲನಾ ಪರವಾನಗಿ ಗುರುತಿನ ಚೀಟಿ (ಸಾಫ್ಟ್ ಪ್ರ ತಿ) ಯನ್ನು ಗುರುತಿನ ಮಾನ್ಯ ಪುರಾವೆಯಾಗಿ ತೋರಿಸಬಹುದಾಗಿರುತ್ತ ದೆ. Valid IDs to be presented during journey by one of the passenger booked on an e-ticket:- Driving License, Voter Identity Card, PAN Card, Passport, Aadhar, Ration Card, Senior Citizen card with photograph /Original Identity Card issued by the Government Departments with photo / Original with Photo identification card issued by Private Companies/ Original with photo Identity Card issued by the Education Institutions/ Original with Photo debit / credit cards/ Aadhaar, PAN Card and Driving License Identity (Soft Copy) presented through Digilocker App considered as valid proof of identity. ವಿಶೇಷ ಸೂಚನೆಗಳು / Important information ಹೆಚ್ಚಿ ನ ವಿವರಗಳಿಗಾಗಿ www.ksrtc.in ನಲ್ಲಿ ನ ಷರತ್ತು ಹಾಗೂ ನಿಬಂಧನೆಗಳನ್ನು ಅವಲೋಕಿಸಬಹುದಾಗಿದೆ. For details, rules and terms & conditions of E-Ticketing, please visitwww.ksrtc.in ಈ ಟಿಕೇಟ್‍ನಲ್ಲಿ ಕಾಯ್ದಿ ರಿಸಿದ ಆಸನಗಳು ಇತರರಿಗೆ ವರ್ಗಾಯಿಸುವಂತಿಲ್ಲ.. The seat(s) booked under this e-ticket/m-ticket is/are not transferable. ಇ-ಟಿಕೇಟ್/ಎಂ-ಟಿಕೇಟ್‌ನಲ್ಲಿ ನಮೂದಿಸಿರುವ ನಿರ್ದಿಷ್ಟ ಆಸನ ಸಂಖ್ಯೆ ಮತ್ತು ಬಸ್ಸು ಸೇವೆಗೆ ಮಾತ್ರ ಮಾನ್ಯ ವಾಗಿರುತ್ತ ದೆ. This e-ticket/m-ticket is valid only for the seat number and bus service specified herein. ಗುರುತಿನ ಚೀಟಿಯನ್ನು ತೋರಿಸದಿದ್ದ ಲ್ಲಿ ಇ-ಟಿಕೇಟ್‍ನ್ನು “ಪ್ರ ಯಾಣಕ್ಕೆ ಯೋಗ್ಯ ವಲ್ಲ ದ ಟಿಕೇಟ್” ಎಂದು ಪರಿಗಣಿಸಲಾಗುತ್ತ ದೆ ಹಾಗೂ ಪ್ರ ಯಾಣಿಕರನ್ನು “ಟಿಕೇಟ್ ಇಲ್ಲ ದೇ ಇರುವ ಪ್ರ ಯಾಣಿಕರು” ಎಂದು ಪರಿಗಣಿಸಲಾಗುತ್ತ ದೆ. ಇಂತಹ ಪ್ರ ಕರಣಗಳಲ್ಲಿ ಪ್ರ ಯಾಣಿಕರು ಅದೇ ವಾಹನದಲ್ಲಿ ಪ್ರ ಯಾಣಿಸಲು ಇಚ್ಚಿ ಸಿದ್ದ ಲ್ಲಿ ಪೂರ್ಣ ಪ್ರ ಯಾಣದರ ಪಾವತಿಸಿ ನಿರ್ವಾಹಕರಿಂದ ಇಟಿಎಂ ಟಿಕೇಟ್ ಪಡೆದು ಪ್ರ ಯಾಣ ಮುಂದುವರೆಸಬಹುದಾಗಿರುತ್ತ ದೆ. E-ticket/m-ticket will become INVALID, if ID proof or e-ticket / m-ticket is not produced and passengers will be treated as 'Ticket without Passenger'. If passengers willing to travel in same service, they can resume their travel by obtaining an ETM ticket from the conductor by paying the applicable fare. ಪ್ರ ಯಾಣಿಕರು ಪ್ರ ಯಾಣ ಸಮಯದಲ್ಲಿ ಇ-ಟಿಕೇಟ್/ಎಂ-ಟಿಕೇಟ್ ಹಾಗೂ ಗುರುತಿನ ಚೀಟಿಯನ್ನು ಸುರಕ್ಷಿ ತವಾಗಿ ಇಟ್ಟು ಕೊಳ್ಳ ಬೇಕು. Passenger shall keep the e-ticket/m-ticket safely till the end of the journey. ತಪಾಸಣೆ ಸಂದರ್ಭದಲ್ಲಿ ಇ-ಟಿಕೇಟ್/ಎಂ-ಟಿಕೇಟ್ ಹಾಗೂ ಗುರುತಿನ ಚೀಟಿಯನ್ನು ಕಡ್ಡಾ ಯವಾಗಿ ತೋರಿಸುವುದು. Passenger shall show the e-ticket/m-ticket and ID proof at the time of checking. ಹಿರಿಯ ನಾಗರಿಕರ ರಿಯಾಯಿತಿಯು ಕರ್ನಾಟಕ ರಾಜ್ಯ ದ ನಿವಾಸಿಗಳಿಗೆ ಮಾತ್ರ ಅನ್ವ ಯಿಸುತ್ತ ದೆ ಮತ್ತು ಇತರೆ ರಾಜ್ಯ ದ ಹಿರಿಯ ನಾಗರಿಕರಿಗೆ ಅನ್ವ ಯಿಸುವುದಿಲ್ಲ. ಹಿರಿಯ ನಾಗರಿಕರ ರಿಯಾಯಿತಿ ಪಡೆದು ಪ್ರ ಯಾಣಿಸುತ್ತಿ ರುವ ಪ್ರ ಯಾಣಿಕರು ಪ್ರ ಯಾಣದ ಸಂದರ್ಭದಲ್ಲಿ ಇ-ಟಿಕೆಟ್/ಎಂ-ಟಿಕೆಟ್ ನ ಜೊತೆಗೆ ಈ ಕೆಳಗೆ ತಿಳಿಸಿರುವ ಯಾವುದಾದರೊಂದು ಮೂಲ ಗುರುತಿನ ಚೀಟಿಯನ್ನು ಕಡ್ಡಾ ಯವಾಗಿ ತೋರಿಸುವುದು. ಚಾಲನಾ ಪರವಾನಗಿ, ಚುನಾವಣೆ ಗುರುತಿನ ಚೀಟಿ, ಪಾನ್ ಕಾರ್ಡ್, ಪಾಸ್‌ಪೋರ್ಟ್, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಚೀಟಿ ಪ್ರ ಯಾಣಿಕರ ಫೋಟೋ ಸಹಿತ ಗುರುತಿನ ಚೀಟಿಯ ಮೂಲ ಅಥವಾ ಛಾಯಾ ಪ್ರ ತಿ/ ಸರ್ಕಾರಿ ಇಲಾಖೆಗಳಿಂದ ಫೋಟೋ ಸಮೇತ ವಿತರಿಸಿರುವ ಮೂಲ ಗುರುತಿನ ಚೀಟಿ / ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ವಿತರಿಸಲ್ಪ ಟ್ಟ ಹಿರಿಯ ನಾಗರಿಕರ ಗುರುತಿನ ಚೀಟಿ/ ಡಿಜಿಲಾಕರ್ ಆಪ್ (Digilocker App) ಮುಖಾಂತರ ಹಾಜರುಪಡಿಸುವ ಆಧಾರ್ ಕಾರ್ಡ್, ಪಾನ್‌ಕಾರ್ಡ್ ಹಾಗೂ ಚಾಲನಾ ಪರವಾನಗಿ ಗುರುತಿನ ಚೀಟಿ (ಸಾಫ್ಟ್ ಪ್ರ ತಿ). Senior Citizen concession is applicable for residents of Karnataka State only. Residents of other states are not entitled for Senior Citizen concession. Passengers travelling with Senior Citizen concession need to produce any one of the following Original ID proof at the time of journey - Driving License, Voter Identity Card, PAN Card, Passport, Aadhar, Ration Card, Senior Citizen card with photograph /Original Identity Card issued by the Government Departments with photo / Senior citizen identity card issued by KSRTC / Aadhaar, PAN Card and Driving License Identity (Soft Copy) presented through Digilocker App considered as valid proof of identity< /td> ಮುದ್ರಿ ತ ಇ-ಟಿಕೇಟ್ ನೊಂದಿಗೆ ನಿಗದಿತ ಗುರುತಿನ ಚೀಟಿ ಹೊಂದಿರುವ ಪ್ರ ಯಾಣಿಕರು, ಸದರಿ ಸಾರಿಗೆ ಹೊರಡುವ ಎರಡು ಗಂಟೆ ಮುಂಚಿನ ಅವಧಿಯಲ್ಲಿ ನಗರ ಸಾರಿಗೆ ಸೌಲಭ್ಯ ವನ್ನು ಉಚಿತವಾಗಿ ಪಡೆಯಬಹುದು (ಹವಾನಿಯಂತ್ರಿ ತ ಸಾರಿಗೆಗಳನ್ನು ಹೊರತುಪಡಿಸಿ). ಮೊಬೈಲ್ ಟಿಕೇಟ್ (SMS) ಆಧಾರದ ಮೇಲೆ ಉಚಿತ ನಗರ ಸಾರಿಗೆ ಸೌಲಭ್ಯ ವನ್ನು ನೀಡಲಾಗುವುದಿಲ್ಲ. Free Travel is permitted in City Buses (except A/C buses) within the City limits before 2 Hours of the departure time on production of e-ticket print-outs only. Free travel by showing m-ticket is not allowed. ಎಲ್ಲಾ ನಿರ್ಗಮನ / ಆಗಮನದ ಸಮಯಗಳು 24 ಗಂಟೆಯ ಸ್ವ ರೂಪದಲ್ಲಿ ರುತ್ತ ವೆ. ಅಂದರೆ 8:00 AM (ಬೆಳಿಗ್ಗೆ ) ಅನ್ನು 08:00 ಗಂಟೆಗಳು ಮತ್ತು 8:00 PM (ರಾತ್ರಿ ) ಅನ್ನು 20:00 ಗಂಟೆ ಎಂದು ನಮೂದಿಸಲಾಗುತ್ತ ದೆ. All departure / arrival timings are in 24 hour format i.e 8:00 AM will be displayed as 08:00 hrs and 8:00 PM as 20:00 hrs. ಬುಕ್ ಮಾಡಿದ ಟಿಕೇಟ್‍ನ ವಿವರಗಳು ತಪ್ಪಿ ದ್ದ ಲ್ಲಿ ರದ್ಧ ತಿಗೊಳಿಸಿ ಪುನಃ ಸರಿಯಾದ ವಿವರಗಳೊಂದಿಗೆ ಕಾಯ್ದಿ ರಿಸುವುದು. ಆನ್‍ಲೈನ್ ಇ-ಟಿಕೇಟ್/ಎಂ-ಟಿಕೇಟ್ ರದ್ಧ ತಿಗೊಳಿಸಿದ್ದ ಲ್ಲಿ ಅರ್ಹ ಮೊತ್ತ ವು ಸಂಬಂಧಪಟ್ಟ ಗ್ರಾ ಹಕರ ಬ್ಯಾಂಕ್ ಖಾತೆಗೆ ಸಂದಾಯವಾಗಲಿದೆ. ನಗದು ಮೂಲಕ ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. If booked e-ticket/m-ticket does not meet passenger requirements, user needs to cancel the ticket and rebook with correct details.Refunds for cancellation of online e-ticket/m-ticket will be made to customer's bank account only. Cash refunds are not allowed. ಆನ್‌ಲೈನ್‌ಇ-ಟಿಕೇಟ್/ಎಂ-ಟಿಕೇಟ್‌ರದ್ಧ ತಿ ಮಾಹಿತಿಯನ್ನು ಇ-ಮೇಲ್ ಮತ್ತು SMS ಮೂಲಕ ಖಚಿತಪಡಿಸಲಾಗುವುದು. Cancellation of online e-tickets/m-ticket by the user is confirmed through email and SMS. ಪ್ರ ಯಾಣದ ಸಮಯದಲ್ಲಿ ಇ-ಟಿಕೇಟ್ / ಎಂ-ಟಿಕೇಟ್‍ಗಳನ್ನು ತೋರಿಸದಿದ್ದ ಲ್ಲಿ ಅಥವಾ No refund is allowed for Not-showing e-ticket/m-ticket or tickets not used for travel. ಪ್ರ ಯಾಣಿಕರು ವಾಹನ ನಿರ್ಗಮನಕ್ಕಿಂತ 10 ನಿಮಿಷ ಮುಂಚಿತವಾಗಿ ನಿಗದಿತ ಪ್ರ ಯಾಣಿಕರನ್ನು ಹತ್ತಿ ಸಿಕೊಳ್ಳು ವ ಸ್ಥ ಳ ಪಿಕ್‍ಅಪ್ ಪಾಯಿಂಟ್‌ಗೆ ಆಗಮಿಸಲು ವಿನಂತಿಸಲಾಗಿದೆ. Passengers are requested to arrive at the Boarding / Pickup point at least 10 minutes before the scheduled time of departure of service. SMS ನ ವಿತರಣೆ (ಎಂ-ಟಿಕೇಟ್‌, ಟ್ರಿ ಪ್ ಶೀಟ್ ಮಾಹಿತಿ, ಸಾರಿಗೆ ಮಾಹಿತಿ ಇತ್ಯಾ ದಿ) ಬಳಕೆದಾರರ ಮೊಬೈಲ್ ಸೇವಾ ಪೂರೈಕೆದಾರರ ಮೇಲೆ ಅವಲಂಬಿತವಾಗಿರುತ್ತ ದೆ ಮತ್ತು ಕರಾರಸಾನಿಗಮವು SMS ವ್ಯ ತ್ಯ ಯಕ್ಕೆ ಜವಾಬ್ದಾ ರರಾಗಿರುವುದಿಲ್ಲ. Delivery of SMS (m-ticket, trip sheet alerts, service alerts etc.) Depends on mobile service provider of the user and KSRTC is not responsible for the delay/ discrepancy in SMS delivery. ಟಿಕೇಟ್‌ರದ್ದು ಪಡಿಸುವಲ್ಲಿ ಪ್ರ ಯಾಣಿಕರು ಯಾವುದೇ ಸಮಸ್ಯೆ ಯನ್ನು ಎದುರಿಸಿದರೆ ತಕ್ಷಣವೇ [email protected] ಗೆ ಇಮೇಲ್ ಮೂಲಕ ವರದಿ ಮಾಡಬೇಕಾಗುತ್ತ ದೆ. ಅಂತಹ ಮೇಲ್‌ಗಳನ್ನು ಮೇಲ್‌ನ ದಿನಾಂಕ ಮತ್ತು ಸಮಯದ ಆಧಾರದ ಮೇಲೆ ಮತ್ತು ಸೇವೆಯ ನಿರ್ಗಮನದ ಎರಡು ಗಂಟೆಗಳ ಮೊದಲು ಪರಿಗಣಿಸಲಾಗುತ್ತ ದೆ. ಅಂತಹ ಇಮೇಲ್ ಅನ್ನು ನೋಂದಾಯಿತ ಬಳಕೆದಾರ ಅಥವಾ ಅತಿಥಿ ಬಳಕೆದಾರ ಇಮೇಲ್ ಐಡಿಯಿಂದ ಮಾತ್ರ ಕಳುಹಿಸತಕ್ಕ ದ್ದು. ನಿಗದಿತ ಸಮಯದ ನಂತರ ಬೇರೆ ಇಮೇಲ್ ಐಡಿಯಿಂದ ಸ್ವೀಕರಿಸಿದ ಇಮೇಲ್‌ಗಳನ್ನು ಮರುಪಾವತಿಗಾಗಿ ಪರಿಗಣಿಸಲಾಗುವುದಿಲ್ಲ. If passenger faces any problem in cancellation of tickets, it needs to be reported by email to [email protected], immediately. Such mails will be considered based on the date and time of the mail and upto two hours before the departure of the service. Such email shall be sent from registered user or guest user email id only. Mails received after this time or from different email id will not be considered for refund. ಪ್ರ ಯಾಣಿಕರು ತಮ್ಮ ಲಗ್ಗೇಜಿಗೆ ತಾವೇ ಜವಾಬ್ದಾ ರರು. ಪ್ರ ಯಾಣದ ಸಂದರ್ಭದಲ್ಲಾ ಗಲಿ/ವಾಹನದೊಳಗಾಗಲಿ ಪ್ರ ಯಾಣಿಕರ ಲಗ್ಗೇಜಿಗೆ ಕರಾರಸಾನಿಗಮವು ಜವಾಬ್ದಾ ರವಲ್ಲ. Any personal luggage or belongings should be taken care of by the passengers themselves.KSRTC is not responsible for passenger luggage / personal belongings inside the bus and during the journey. ಕರಾರಸಾ ನಿಗಮವು ತಪ್ಪು ಟಿಕೇಟ್ ಹೊಂದಿರುವ/ಸಹ ಪ್ರ ಯಾಣಿಕರಿಗೆ ತೊಂದರೆ ಕೊಡುವ ಹಾಗೂ ಮಧ್ಯ ಪಾನ ಮಾಡಿದಪ್ರ ಯಾಣಿಕರನ್ನು , ಪ್ರ ಯಾಣದರ ಮರುಪಾವತಿ ಇಲ್ಲ ದೇ ಇಳಿಸುವ ಹಕ್ಕ ನ್ನು ಹೊಂದಿದೆ. KSRTC reserves the right to off-load passengers who are travelling on incorrect tickets, disturbing co-passengers and also drunken passengers without refund of fare. ಬಸ್ಸಿ ನಲ್ಲಿ ಧೂಮಪಾನ ಹಾಗೂ ಮಧ್ಯ ಪಾನ ಮಾಡುವುದನ್ನು ನಿಷೇಧಿಸಲಾಗಿದೆ. Smoking and consumption of alcohol is strictly prohibited inside the bus ನಿಗಮವು ಸಾರಿಗೆಯನ್ನು ರದ್ದು ಪಡಿಸುವ ಅಥವಾ ವರ್ಗ ಬದಲಾಯಿಸುವ ಹಕ್ಕ ನ್ನು ಕಾಯ್ದಿ ರಿಸಿದೆ. Corporation reserves the rights to change/cancel the service. ಸೂಚನೆ: ಬಳಕೆದಾರರು 'ಯಾವುದೇ ಸಂಸ್ಥೆ ಯ ಯಾವುದೇ ವ್ಯ ಕ್ತಿ ಗೆ ತಮ್ಮ ಆನ್‌ಲೈನ್ ಬ್ಯಾಂಕಿಂಗ್ / ಕ್ರೆ ಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳ ಬೇಡಿ' ಎಂದು ವಿನಂತಿಸಲಾಗಿದೆ. ವಿಚಾರಣೆಗಾಗಿ ಕಾಲ್ ಸೆಂಟರ್ 080-26252625 All users are requested 'Not to share their online banking / Credit card / Debit card details to any person from any organization. Enquiry 080-26252625. ಕಾಯ್ದಿ ರಿಸಿದವರ ಹೆಸರು / Booked By: [email protected] ಯಾವಾಗ ಕಾಯ್ದಿ ರಿಸಿದ್ದು / Booked On: Wed 06 Nov 07:51 ಪ್ರ ಯಾಣ ಸುಖಕರವಾಗಿರಲಿ / WISH YOU HAPPY JOURNEY

Use Quizgecko on...
Browser
Browser