Karnataka 2024 II PUC Exam-1 Final Time Table PDF
Document Details
Uploaded by Deleted User
2024
Karnataka School Examination and Assessment Board
Tags
Related
- Kannada Language Exam Paper - Past Paper PDF
- Karnataka 2024-25 II PU Biology Past Paper PDF
- Karnataka II PU Biology Model Question Paper 2024-2025 PDF
- Karnataka Public School Past Paper PDF (Kannada)
- Karnataka School Examination And Assessment Board Second PUC Model Blue Print 2024-25 PDF
- Karnataka School Exam Timetable March 2025 PDF
Summary
This document is a schedule for the 2024 II PUC exam in Karnataka. There are time slots for different subjects and dates for each subject. The schedule is for the 1st term of the semester.
Full Transcript
# ಕರ್ನಾಟಕ ಸರ್ಕಾರ ## ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003. :KSEAB/DPIE/A8(PRE)/1/2023-20035 ## ಸುತ್ತೋಲೆ ໖:17.01.2024 **ವಿಷಯ:** 2024ರ ಎಸ್.ಎಸ್ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು ***** 2024ರ ಎಸ್.ಎಸ್ಎಲ್....
# ಕರ್ನಾಟಕ ಸರ್ಕಾರ ## ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003. :KSEAB/DPIE/A8(PRE)/1/2023-20035 ## ಸುತ್ತೋಲೆ ໖:17.01.2024 **ವಿಷಯ:** 2024ರ ಎಸ್.ಎಸ್ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು ***** 2024ರ ಎಸ್.ಎಸ್ಎಲ್.ಸಿ. ಪರೀಕ್ಷೆ-1ನ್ನು ದಿನಾಂಕ: 25.03.2024 ರಿಂದ 06.04.2024ರವರೆಗೆ ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆ-1ನ್ನು ದಿನಾಂಕ: 01.03.2024 ರಿಂದ 22.03.2024ರವರೆಗೆ ನಡೆಸಲು ತೀರ್ಮಾನಿಸಿ, ಅಂತಿಮ ವೇಳಾಪಟ್ಟಿಗಳನ್ನು ಮಂಡಲಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಸದರಿ ವೇಳಾಪಟ್ಟಿಗಳನ್ನು ಈ ಪತ್ರಕ್ಕೆ ಲಗತ್ತಿಸಲಾಗಿದೆ. ಜಿಲ್ಲಾ ಉಪನಿರ್ದೇಶಕರು (ಆಡಳಿತ) ಮತ್ತು ಜಿಲ್ಲಾ ಉಪನಿರ್ದೇಶಕರು (ಪ.ಪೂ.ಶಿ)ರವರು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಅಂತಿಮ ವೇಳಾಪಟ್ಟಿಗಳನ್ನು ಮಂಡಲಿಯ ಜಾಲತಾಣ www.kseab.karnataka.gov.inದಿಂದ ಪಡೆದುಕೊಂಡು ತಮ್ಮ ಶಾಲಾ/ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸಲು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಮಾಹಿತಿ ನೀಡುವಂತೆ ಕ್ರಮವಹಿಸಲು ತಿಳಿಸಿದೆ. **** ನಿರ್ದೇಶಕರು (ಪರೀಕ್ಷೆಗಳು) **ಪ್ರತಿಯನ್ನು ಸೂಕ್ತ ಕ್ರಮಕ್ಕಾಗಿ:** 1. ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ರವರಿಗೆ 2. ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, (ಪದವಿ ಪೂರ್ವ), ರವರಿಗೆ 3. ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ, ರವರಿಗೆ. 4. ರಾಜ್ಯದ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ. 5. ಶಾಖಾಧಿಕಾರಿಗಳು, ಗಣಕ ಶಾಖೆಯವರಿಗೆ ಮಂಡಲಿಯ ಜಾಲತಾಣದಲ್ಲಿ ಪ್ರಕಟಿಸಲು ಸೂಕ್ತ ಕ್ರಮಕ್ಕಾಗಿ. **ಪ್ರತಿಯನ್ನು ಮಾಹಿತಿಗಾಗಿ:** 1. ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು, ಇವರಿಗೆ ಗೌರವಪೂರ್ವಕವಾಗಿ ಸಲ್ಲಿಸುತ್ತಾ, ಮಾನ್ಯ ಸಚಿವರ ಅವಗಾಹನೆಗೆ ತರಲು ಕೋರಿದೆ. 2. ಆಪ್ತ ಕಾರ್ಯದರ್ಶಿಗಳು, ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು, ರವರಿಗೆ ಸಲ್ಲಿಸುತ್ತಾ, ಮಾನ್ಯ ಪ್ರಧಾನ ಕಾರ್ಯದರ್ಶಿಗಳರವರ ಅವಗಾಹನೆಗೆ ತರಲು ಕೋರಿದೆ. 3. ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ನೃಪತುಂಗ ರಸ್ತೆ, ಬೆಂಗಳೂರು, ರವರಿಗೆ ಗೌರವಪೂರ್ವಕವಾಗಿ ಮಾಹಿತಿಗಾಗಿ ಸಲ್ಲಿಸಿದೆ. 4. ಮಾನ್ಯ ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ, ಬೆಂಗಳೂರು, ರವರಿಗೆ ಗೌರವಪೂರ್ವಕವಾಗಿ ಮಾಹಿತಿಗಾಗಿ ಸಲ್ಲಿಸಿದೆ. 5. ಮಾನ್ಯ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, (ಪದವಿ ಪೂರ್ವ)ರವರಿಗೆ ಗೌರವಪೂರ್ವಕವಾಗಿ ಮಾಹಿತಿಗಾಗಿ ಸಲ್ಲಿಸಿದೆ. 6. ಮಾನ್ಯ ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಮತ್ತು ಕಲಬುರಗಿ, ರವರಿಗೆ ಗೌರವಪೂರ್ವಕವಾಗಿ ಮಾಹಿತಿಗಾಗಿ ಸಲ್ಲಿಸಿದೆ. 7. ಕಾರ್ಯದರ್ಶಿಗಳು, ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯನಿರ್ಣಯ ಮಂಡಲಿ, ಬೆಂಗಳೂರು ರವರಿಗೆ ಮಾಹಿತಿಗಾಗಿ. 8. ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಸಹನಿರ್ದೇಶಕರು, ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯನಿರ್ಣಯ ಮಂಡಲಿ, ಮೈಸೂರು, ಬೆಳಗಾವಿ ಮತ್ತು ಕಲಬುರಗಿ, ರವರಿಗೆ ಮಾಹಿತಿಗಾಗಿ. 9. ಕಛೇರಿ ಪ್ರತಿ. # ಕರ್ನಾಟಕ ಸರ್ಕಾರ ## ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560 003 ಸಂಖ್ಯೆ:ಕಶಾಪಮೌನಿಮಂ/2ಪಿಯು/ಪರೀಕ್ಷೆ-1/ಅಂ.ವೇ.ಪ/2023-24 ## ಮಾರ್ಚ್ 2024 ದ್ವಿತೀಯ ಪಿಯುಸಿ ಪರೀಕ್ಷೆ-1 ರ ಅಂತಿಮ ವೇಳಾಪಟ್ಟಿ ໖:17/01/2024 | ದಿನಾಂಕ ಮತ್ತು ವಾರ | ವಿಷಯ | ವಿಷಯ ಸಂಕೇತ | ಸಮಯ | ಅವಧಿ | ಗರಿಷ್ಠ ಅಂಕಗಳು | |:---:|:---:|:---:|:---:|:---:|:---:| | 01/03/2024 ಶುಕ್ರವಾರ | ಕನ್ನಡ | 01 | ໖. 10-15 4 (2) | 3.00 | 80 | | | ಅರೇಬಿಕ್ | 11 | 2. 1-30 4 (໖) | 15 ನಿಮಿಷ | 80 | | 02/03/2024 ಶನಿವಾರ | ಪರೀಕ್ಷೆ ಇರುವುದಿಲ್ಲ | | | | | | 03/03/2024 ಭಾನುವಾರ | ರಜಾ ದಿನ | | | | | | 04/03/2024 ಸೋಮವಾರ | ಗಣಿತ | 35 | ໖. 10-15 | 3.00 | 80 | | | ಶಿಕ್ಷಣ ಶಾಸ್ತ್ರ | 52 | 2. 1-30 |15 ನಿಮಿಷ | 80 | | 05/03/2024 ಮಂಗಳವಾರ | ರಾಜ್ಯಶಾಸ್ತ್ರ | 29 | ໖. 10-15 | 3.00 | 80 | | | ಸಂಖ್ಯಾಶಾಸ್ತ್ರ | 31 | 2. 1-30 | 15 ನಿಮಿಷ | 80 | | 06/03/2024 ಬುಧವಾರ | ಮಾಹಿತಿ ತಂತ್ರಜ್ಞಾನ | 61 | | 2.00 | 60 | | | ರೀಟೈಲ್ | 62 | | | 60 | | | ಆಟೋಮೊಬೈಲ್ | 63 | | | 60 | | | ಬ್ಯೂಟಿ ಅಂಡ್ ವೆಲ್‌ನೆಸ್ | 65 | 2. 12-30 | 15 ನಿಮಿಷ | 60 | | 07/03/2024 ಗುರುವಾರ | ಇತಿಹಾಸ | 21 | ໖. 10-15 | 3.00 | 80 | | | ಭೌತಶಾಸ್ತ್ರ | 33 | 2. 1-30 | 15 ನಿಮಿಷ | 70 | | 08/03/2024 ಶುಕ್ರವಾರ | ಮಹಾಶಿವರಾತ್ರಿ - ರಜಾ | | | | | | 09/03/2024 ಶನಿವಾರ | ಐಚ್ಛಿಕ ಕನ್ನಡ | 16 | ໖. 10-15 | 3.00 | 80 | | | ಲೆಕ್ಕಶಾಸ್ತ್ರ | 30 | 2. 1-30 | | 80 | | 10/03/2024 ಭಾನುವಾರ | ರಜಾ ದಿನ | | | | | | 11/03/2024 ಸೋಮವಾರ| ಭೂಗರ್ಭಶಾಸ್ತ್ರ | 37 | ໖. 10-15 | 3.00 | 80 | | | ಗೃಹ ವಿಜ್ಞಾನ | 67 | 2. 1-30 | 15 ನಿಮಿಷ | 70 | | 12/03/2024 ಮಂಗಳವಾರ | ಪರೀಕ್ಷೆ ಇರುವುದಿಲ್ಲ | | | | | | 13/03/2024 ಬುಧವಾರ | ಇಂగ్లిష్ | 02 | ໖. 10-15 | 3.00 | 80 | | | ತರ್ಕಶಾಸ್ತ್ರ | 23 | 2. 1-30 | 15 ನಿಮಿಷ | 80 | | | ವ್ಯವಹಾರ ಅಧ್ಯಯನ | 27 | | | 80 | | 14/03/2024 ಗುರುವಾರ | ಪರೀಕ್ಷೆ ಇರುವುದಿಲ್ಲ | | | | | | 15/03/2024 ಶುಕ್ರವಾರ | ಹಿಂದೂಸ್ತಾನಿ ಸಂಗೀತ | 26 | | 2.00 | 40 | | | ಮನಃಶಾಸ್ತ್ರ | 32 | ໖. 10-15 | 3.00 | 80 | | 16/03/2024 ಶನಿವಾರ | ರಸಾಯನಶಾಸ್ತ್ರ | 34 | ໖. 10-15 | 3.00 | 70 | | | ಮೂಲ ಗಣಿತ | 75 | 2. 1-30 | 15 ನಿಮಿಷ | 80 | | | ಅರ್ಥಶಾಸ್ತ್ರ | 22 | ໖. 10-15 | 3.00 | 80 | | 17/03/2024 ಭಾನುವಾರ | ರಜಾ ದಿನ | | | | | | 18/03/2024 ಸೋಮವಾರ | ಭೂಗೋಳಶಾಸ್ತ್ರ | 24 | ໖. 10-15 | 3.00 | | | | ಜೀವಶಾಸ್ತ್ರ | 36 | 2. 1-30 | 15 ನಿಮಿಷ | 70 | | 19/03/2024 ಮಂಗಳವಾರ | ಪರೀಕ್ಷೆ ಇರುವುದಿಲ್ಲ | | | | | | 20/03/2024 ಬುಧವಾರ | ಸಮಾಜಶಾಸ್ತ್ರ | 28 | ໖. 10-15 | 3.00 | 80 | | | ವಿದ್ಯುನ್ಮಾನಶಾಸ್ತ್ರ | 40 | 2. 1-30 | 15 ನಿಮಿಷ | 70 | | | ಗಣಕ ವಿಜ್ಞಾನ | 41 | | | 70 | | 21/03/2024 ಗುರುವಾರ| ತಮಿಳು | 04 | ໖. 10-15 | 3.00 | 80 | | | ತೆಲುಗು| 05 | | | 80 | | | ಮಲಯಾಳಂ | 06 | | | 80 | | | ಮರಾಠಿ | 07 | | | 80 | | | ಉರ್ದು | 08 | 2. 1-30 | 15 ನಿಮಿಷ | 80 | | | ಸಂಸ್ಕೃತ | 09 | | | 80 | | | ಫ್ರೆಂಚ್ | 12 | | | 80 | | 22/03/2024 ಶುಕ್ರವಾರ | ఉంది | 03 | | 3.00 | 80 | # GOVERNMENT OF ## KARNATAKA ### KARNATAKA SCHOOL EXAMINATION AND ASSESSMENT BOARD 6TH CROSS, MALLESHWARAM, BENGALURU-560 003 NO:KSEAB/II PU/EXAM-1/FTT/2023-24 DATE: 18/01/2024 ## FINAL TIME TABLE FOR II PUC EXAMINATION -1 MARCH-2024 | DATE AND DAY | SUBJECT NAME | SUBJECT CODE | TIME | TOTAL HOURS | MAX MARKS | |:---:|:---:|:---:|:---:|:---:|:---:| | 01/03/2024 FRIDAY | KANNADA | 01 | From 10.15 AM To 1-30 PM | 3 HR | 80 | | | ARABIC | 11 | | 15 M | 80 | | 02/03/2024 SATURDAY | NO EXAM | | | | | | 03/03/2024 SUNDAY | HOLIDAY | | | | | | 04/03/2024 MONDAY | MATHS | 35 | From 10.15 AM To 1-30 PM | 3 HR | 80 | | | EDUCATION | 52 | | 15 M | 80 | | 05/03/2024 TUESDAY | POLITICAL SCIENCE | 29 | From 10.15 AM To 1-30 PM | 3 HR | 80 | | | STATISTICS | 31 | | 15 M | 80 | | 06/03/2024 WEDNESDAY | INFORMATION TECHNOLOGY | 61 | | | 60 | | | RETAIL | 62 | | | 60 | | | AUTOMOBILE | 63 | From 10.15 AM To 12-30 PM | 2HR | 60 | | | HEALTH CARE | 64 | | 15 M | 60 | | | BEAUTY AND WELLNESS | 65 | | | 60 | | 07/03/2024 THURSDAY | HISTORY | 21 | From 10.15 AM To 1-30 PM | 3 HR | 80 | | | PHYSICS | 33 | | 15 M | 70 | | 08/03/2024 FRIDAY | MAHASHIVARATRI - HOLIDAY | | | | | | 09/03/2024 SATURDAY | OPTIONAL KANNADA | 16 | From 10.15 AM To 1-30 PM | 3 HR | 80 | | | ACCOUNTANCY | 30 | | | 80 | | | GEOLOGY | 37 | | 15 M | 80 | | | HOME SCIENCE | 67 | | | 70 | | 10/03/2024 SUNDAY | HOLIDAY | | | | | | 11/03/2024 MONDAY | LOGIC | 23 | From 10.15 AM To 1-30 PM | 3 HR | 80 | | | BUSINESS STUDIES | 27 | | 15 M | 80 | | 12/03/2024 TUESDAY | NO EXAM | | | | | | 13/03/2024 WEDNESDAY | ENGLISH | 02 | From 10.15 AM To 1-30 PM | 3 HR | 80 | | 14/03/2024 THURSDAY | NO EXAM | | | | | | 15/03/2024 FRIDAY | HINDUSTANI MUSIC | 26 | From 10.15 AM To 12-30 PM | 2HR | 40 | | | PSYCHOLOGY | 32 | | 15 M | 80 | | | CHEMISTRY | 34 | From 10.15 AM To 1-30 PM | 3 HR | 70 | | | BASIC MATHS | 75 | | 15 M | 80 | | 16/03/2024 SATURDAY | ECONOMICS | 22 | From 10.15 AM To 1-30 PM | 3 HR | 80 | | 17/03/2024 SUNDAY | HOLIDAY | | | | | | 18/03/2024 MONDAY | GEOGRAPHY | 24 | From 10.15 AM To 1-30 PM | 3 HR | 80 | | | BIOLOGY | 36 | | 15 M | 70 | | 19/03/2024 TUESDAY | NO EXAMS | | | | | | 20/03/2024 WEDNESDAY | SOCIOLOGY | 28 | From 10.15 AM To 1-30 PM | 3 HR | 80 | | | ELECTRONICS | 40 | | 15 M | 70 | | | COMPUTER SCIENCE | 41 | | | 70 | | 21/03/2024 THURSDAY | TAMIL | 04 | | | 80 | | | TELUGU | 05 | | | 80 | | | MALAYALAM | 06 | | | 80 | | | MARATHI | 07 | From 10.15 AM To 1-30 PM | 3 HR | 80 | | | URDU | 08 | | 15 M | 80 | | | SANSKRIT | 09 | | | 80 | | | FRENCH | 12 | | | 80 | | 22/03/2024 FRIDAY | HINDI | 03 | From 10.15 AM To 1-30 PM | 3 HR | 80 | Manju7/1/24 CHAIRPERSON KSEAB