July 2024 Current Affairs Short Notes PDF

Summary

This document provides a summary of current affairs for July 2024, including significant happenings in India and globally. It covers political appointments, major events, and other noteworthy occurrences.

Full Transcript

# ಜುಲೈ 2024- ಸ್ಪರ್ಧಾ ವಿಜೇತ Short Notes ## ಭಾರತದಲ್ಲಿ - ಭೂ ಸೇನಾ ಮುಖ್ಯಸ್ಥರಾಗಿ ಜನರಲ್ ಉಪೇಂದ್ರ ದ್ವಿವೇದಿ - ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಹೆಲಿಕಾಪ್ಟರ್ ಪೈಲೆಟ್ ಅನಾಮಿಕ - ಎಸ್‌ಬಿಐನ ಅಧ್ಯಕ್ಷರಾಗಿ ಚೆಲ್ಲಾ ಶ್ರೀನಿವಾಸಲು ಸೆಟ್ಟಿ - ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ 3ನೇ ಅವಧಿಗೆ ಅಜಿತ್ ದೋವಲ್‌ ನೇಮಕ - ಜಗತ್ತಿನ ದೀರ್ಘಾವದಿಯ ಮಹಿಳಾ ಪ್ರಧಾನಿ-ಬಾ...

# ಜುಲೈ 2024- ಸ್ಪರ್ಧಾ ವಿಜೇತ Short Notes ## ಭಾರತದಲ್ಲಿ - ಭೂ ಸೇನಾ ಮುಖ್ಯಸ್ಥರಾಗಿ ಜನರಲ್ ಉಪೇಂದ್ರ ದ್ವಿವೇದಿ - ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಹೆಲಿಕಾಪ್ಟರ್ ಪೈಲೆಟ್ ಅನಾಮಿಕ - ಎಸ್‌ಬಿಐನ ಅಧ್ಯಕ್ಷರಾಗಿ ಚೆಲ್ಲಾ ಶ್ರೀನಿವಾಸಲು ಸೆಟ್ಟಿ - ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ 3ನೇ ಅವಧಿಗೆ ಅಜಿತ್ ದೋವಲ್‌ ನೇಮಕ - ಜಗತ್ತಿನ ದೀರ್ಘಾವದಿಯ ಮಹಿಳಾ ಪ್ರಧಾನಿ-ಬಾಂಗ್ಲಾದ ಶೇಕ್‌ ಹಸೀನಾ - ಕರ್ನಾಟಕದ ಉಪ ಲೋಕಾಯುಕ್ತರಾಗಿ ನ್ಯಾ ವೀರಪ್ಪ ನೇಮಕ - ರಾಜ್ಯ ಚುನಾವಣಾ ಆಯೋಗದ ಆಯುಕ್ತರಾಗಿ ಸಂಗ್ರೇಶಿ ನೇಮಕ - ಇಂಡಿಯಾ ಸ್ಪೇಸ್ ಕಾಂಗ್ರೆಸ್‌- 2024ನವದೆಹಲಿಯಲ್ಲಿ ನಡೆಯಿತು - ಜಾಗತಿಕ ಲಿಂಗ ಅಂತರ ಸೂಚ್ಯಂಕ ಭಾರತಕ್ಕೆ 129ನೇ ಸ್ಥಾನ (ಮೊದಲನೇ ಸ್ಥಾನ ಐಸ್ ಲ್ಯಾಂಡ್) - JIMEX - ಭಾರತ ಮತ್ತು ಜಪಾನ್ ನಡುವೆ ನೌಕಾ ಸಮರಾಭ್ಯಾಸ (ಯೋಕೋಸುಕಾದಲ್ಲಿ) - ದೇಶದ ಮೊದಲ ಯುನೆಸ್ಕೋ ಸಾಹಿತ್ಯ ನಗರ ಸ್ಥಾನ ಪಡೆದ ಕೇರಳದ ಕೋಝೀಕೊಡೈ - ಭಾರತದ ಬಡತನದ ಪ್ರಮಾಣ 21% ರಿಂದ 8.5%ಕ್ಕೆ ಕಡಿಮೆಯಾಗಿದೆ - ಭಾರತೀಯ ಸೇನೆಯಿಂದ ನವದೆಹಲಿಯಲ್ಲಿ ಚರ್ಮ ಬ್ಯಾಂಕ್‌ ಪ್ರಾರಂಭ - ಭಾರತದ ಮೊದಲ ಎಐ ವಿಶ್ವವಿದ್ಯಾಲಯಕ್ಕೆ (ಮುಂಬೈ ನಲ್ಲಿ) ಕುಲಪತಿಗಳಾಗಿ ಸುಮನ್ ಮಾಕ್ ನೇಮಕ - ಭಾರತದ ಅಧ್ಯಕ್ಷತೆಯಲ್ಲಿ ಯುನೆಸ್ಕೋದ ವಿಶ್ವ ಪಾರಂಪರಿಕ ಸಮಿತಿಯು 46ನೇ ಸಭೆ ನವದೆಹಲಿಯಲ್ಲಿ ನಡೆಯಲಿದೆ - ಕೇಂದ್ರ ಸಂಸ್ಕೃತಿ ಸಚಿವಾಲಯದಿಂದ ಪರಿ ಯೋಜನೆ (Public Art Of India) ## ಭಾರತದ ಹೊರಗೆ - G7 ರಾಷ್ಟ್ರಗಳ 50ನೇ ಶೃಂಗಸಭೆ ಅಪುಲಿಯಾದಲ್ಲಿ ಇಟಲಿಯಲ್ಲಿ - 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆದ ಸ್ಥಳ - Ơ. Theme - Yoga for Self and Society - ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕ ಭಾರತಕ್ಕೆ 63ನೇ ಸ್ಥಾನ (ಮೊದಲನೇ ಸ್ಥಾನ ಸ್ಪೀಡನ್) - ವಿಶ್ವ ಇಂಧನ ಕಾಂಗ್ರೆಸ್ 26ನೇ ಆವೃತ್ತಿ - ನೆದರ್ಲ್ಯಾಂಡ್ ನ ರೋಟರ್ ಡ್ಯಾಮ್‌ ನಲ್ಲಿ ನಡೆಯಿತು - ವಿಶ್ವ ಬ್ಯಾಂಕ್‌ನ ಜಾಗತಿಕ ಟಾಪ್ 100ರಲ್ಲಿ ಭಾರತದ 9 ಪ್ರಮುಖ ಬಂದರುಗಳು ಆಯ್ಕೆ. ವಿಶಾಖಪಟ್ಟಣಕ್ಕೆ 19ನೇ ಸ್ಥಾನ - ನೀಟ್ ನಂತಹ ಸ್ಪರ್ಧಾತ್ಮಕ ಪರೀಕ್ಷೆ ಸುಧಾರಣೆಗೆ ರಾಧಾಕೃಷ್ಣನ್‌ ಅಧ್ಯಕ್ಷತೆಯಲ್ಲಿ ಸಮಿತಿ ನೇಮಕ - NTA ಮುಖ್ಯಸ್ಥರಾಗಿ ಪ್ರದೀಪ್ ಸಿಂಗ್‌ ಖರೋಲ ನೇಮಕ - NATO ಅಧ್ಯಕ್ಷರಾಗಿ ಡಚ್ ನ ಪ್ರಧಾನಿ ಮಾರ್ಕ್ ರುಟ್ಟೆ ನೇಮಕ - ಮಂಗಳ ಗ್ರಹದ 3 ಗುಂಡಿಗಳಿಗೆ Lal, Mursan ಮತ್ತು Hilsa w - ಒಲಂಪಿಕ್‌ ನಿಯೋಗಕ್ಕೆ ನೀರಜ್‌ ಚೋಪ್ರಾ ಮುಂದಾಳತ್ವ (ಪ್ಯಾರಿಸ್ ಒಲಿಂಪಿಕ್ ಗೆ) - IPC ಈಗ BNS (ಭಾರತೀಯ ನ್ಯಾಯ ಸಂಹಿತ) - CrPC ಈಗ BNSS (ಭಾರತೀಯ ನಾಗರೀಕ ಸುರಕ್ಷಾ ಸಂಹಿತ) - IEA ಈಗ ಭಾರತೀಯ ಸಾಕ್ಷ್ಯ ಕಾಯ್ದೆ - ಶಾಂಫ್ಟ್ ಸಹಕಾರಿ ಸಂಘಟನೆ ಸಮಾವೇಶ-2024 ಕಜಕಿಸ್ತಾನ್ ದ ಆಸ್ತಾನದಲ್ಲಿ - ವಿಶ್ವದ ಅತಿ ದೊಡ್ಡ ಮ್ಯೂಸಿಯಂ 'ಯುಗ ಯುಗೇನ್ ಭಾರತ್‌ ಮ್ಯೂಸಿಯಂ' ನವದೆಹಲಿಯಲ್ಲಿ - ಯುರೋಪಿಯನ್ ಕೌನ್ಸಿಲ್ ನ ಮುಂದಿನ ಅಧ್ಯಕ್ಷರಾಗಿ ಪೋರ್ಚುಗಲ್ ನ ಮಾಜಿ ಪ್ರಧಾನಿ ಆಂಟೋನಿಯೊ ಕೋಸ್ಟಾ - ಭಾರತ ಸಾಗೋತ್ತರ ಕಾಂಗ್ರೆಸ್‌ ಅಧ್ಯಕ್ಷರಾಗಿ ಸ್ಯಾಮ್ ಪಿತ್ರೋಡ ಮರುನೇಮಕ - ಜಪಾನ್ ನಲ್ಲಿ ಮಾಂಸ ತಿನ್ನುವ ಬ್ಯಾಕ್ಟಿರಿಯಾ ಪತ್ತೆ - streptococcal toxic shock syndrome - ದಕ್ಷಿಣ ಕೋರಿಯಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೇರ್ ರೋಬೋಟಿಕ್ ರೋಬೋಟ್ - ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಸಿರಿಲ್ ರಾಮೋಸ ಆಯ್ಕೆ - ಇರಾನ್ ಅಧ್ಯಕ್ಷರಾಗಿ - Masoud Pezeshkian ## ಇತರೆ - ಭಾರತ-ಮಂಗೋಲಿಯ 16ನೇ ಜಂಟಿ ಮಿಲಿಟರಿ ವ್ಯಾಯಾಮ ನೋ ಮಾಡಿ ಕ್ ಎಲಿಫ್ಯಾಂ ಟ್ ಮೇಘಾಲಯದ ಉಮ್ರಾಯ್ ನಲ್ಲಿ - ಭಾರತ-ಥಾಯ್ಲೆಂಡ್ 13ನೇ ಜಂಟಿ ಸಮರಾಭ್ಯಾಸ 'ಮೈತ್ರಿ '- ಥಾಯ್ಲೆಂಡ್ ನಲ್ಲಿ - ಭೂತಾನ್‌ ನಲ್ಲಿ ಗ್ರೀನ್ ಹೈಡೋ ಪವ‌ರ್ ಪ್ಲಾಂಟ್‌ಅದಾನಿ ಗ್ರೂಪ್ ನಿಂದ ನಿರ್ಮಾಣ - ಆಂ ಧ್ರ ಪ್ರ ದೇ ಶ ದ ಏ ಕೈ ಕ ರಾಜಧಾನಿ ಯಾಗಿ ಅಮರಾವತಿ - ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್ ಮಿಸ್ತ್ರಿ ನೇಮಕ - ಅರುಂಧತಿ ರಾಯ್ ಗೆ ಪೆನ್ ಪಿಂಟರ್ ಪ್ರಶಸ್ತಿ-2024 - ದೇಶದ ಮೊದಲ ಪರಿಸರ ಸ್ನೇಹಿ ಕಛೇರಿ - ಅಸ್ಸಾಂನಲ್ಲಿ - ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೊರಕೋಡು ಗ್ರಾಮದಲ್ಲಿ ರಾಷ್ಟ್ರಕೂಟರ ಶಾಸನ ಪತ್ತೆ (ಧ್ರುವ ರಾಜ) - ಚಂದ್ರನಿಂದ ಕಲ್ಲು ಮತ್ತು ಮಣ್ಣು ಹೊತ್ತು ಭೂಮಿಗೆ ಇಳಿದ ಚೀನಾದ Chang-E6 ನೌಕೆ - ಮನುಷ್ಯರನ್ನು ಚಂದ್ರನಲ್ಲಿಗೆ ಕರೆದುಕೊಂಡು ಹೋಗಲು ಸಿದ್ಧವಾಗುತ್ತಿರುವ ರಾಕೆಟ್ – ಸೂರ್ಯ - ಸಂಜನಾ ಠಾಕೂರ್ ರವರ 'ಐಶ್ವರ್ಯ ರೈ' ಎಂಬ ಸಣ್ಣ ಕಥೆಗೆ 2024ನೇ ಸಾಲಿನ ಕಾಮನ್ ವೆಲ್ತ್ ಶಾರ್ಟ್ ಸ್ಟೋರಿ ಪ್ರಶಸ್ತಿ - ಮಿನಿ ಮಿಸ್ ವರ್ಲ್ಡ್ ಕಿರೀಟ ಧರಿಸಿದ ಹುಬ್ಬಳ್ಳಿಯ ಯುವತಿ - ಶ್ರುತಿ ಹೆಗಡೆ - ವಿಶ್ವದಾಖಲೆ ನಿರ್ಮಿಸಿದ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ - 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಜರುಗಲಿದೆ - ಗುಜರಾತ್ ನ ಕಚ್ ನಲ್ಲಿರುವ 'ನಾಯ‌ರ್ ಸ್ಮೃತಿ ವನ' ಕ್ಕೆ ಯುನೆಸ್ಕೊ ಪಿಕ್ಸ್ ವರ್ಡ್ಪ್ರೆಲ್ ಅವಾರ್ಡ್ - ವಿಶ್ವದ ಮೊದಲ CNG ಬೈಕ್ - ಬಜಾಜ್ ಫ್ರೀಡಂ - ಜಾನುವಾರುಗಳ ಮೇಲೆ CO2 ತೆರಿಗೆ ವಿಧಿಸಿದ ಮೊದಲ ದೇಶ – ಡೆನ್ಮಾರ್ಕ್ - ಕುಟುಂಬ ನಿಯಂತ್ರಣ ಜಾರಿಗೆ ಅತ್ತೆ ಮಗ ಸೊಸೆ ಸಮ್ಮೇಳನ – ಉತ್ತರಪ್ರದೇಶದಲ್ಲಿ - 2024ನೇ ಸಾಲಿನ ಬಾರ್ಟನ್ ಪ್ರಶಸ್ತಿ - ಕೇಶವ್ ವೆಂಕಟ್ ರಾಘವನ್ (ವ್ಯಂಗ್ಯ ಚಿತ್ರಕಾರ) - ದೇಶದಲ್ಲಿ 1.69 ಲಕ್ಷ ಮಕ್ಕಳು ವಾಯುಮಾಲಿನ್ಯಕ್ಕೆ ಬಲಿ - ಪ್ರಧಾನಿ ಮೋದಿ ಅವರಿಂದ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಜೀವನ ಆಧಾರಿತ "ಇನ್ಸಿ ರೇಷನ್" ಪುಸ್ತಕ ಬಿಡುಗಡೆ - ಕನ್ನಡದ ಹಿರಿಯ ಸಾಹಿತಿ ಡಾ ಕಮಲಾ ಹಂಪನಾ ನಿಧನ - ಜಗತ್ತಿನ ಅತೀ ಎತ್ತರವಾದ ಬ್ರಿಡ್ಜ್ - ಚೀನಾಬ್ ಸೇತುವೆ ಮೇಲೆ ಸಾಗಿದ ರೈಲು - ಚಂದ್ರನಲ್ಲಿ ನೀರು ಪತ್ತೆಹಚ್ಚಿದ ಚಂದ್ರಯಾನ-1 ಯೋಜನೆಯ ನಿರ್ದೇಶಕ ಶ್ರೀನಿವಾಸ್‌ ಹೆಗಡೆ ನಿಧನ - ರಾಷ್ಟ್ರೀಯ ವೈದ್ಯಕೀಯ ಆಯೋಗದ ಮುಖ್ಯಸ್ಥರಾಗಿ ಡಾ ಬಿ ಎನ್ ಗಂಗಾಧ‌ರ್ ನೇಮಕ - ಶೃತಿ (ಝೀರೋ ಬ್ಯಾಲೆನ್ಸ್) ಮತ್ತು ಕೃಷ್ಣಮೂರ್ತಿ ಬಿಳಿಗೆರೆ (ಭೂ ಮಂತ್ರಯ್ಯನ ಕಥೆಗಳು) ಇಬ್ಬರು ಕನ್ನಡಿಗರಿಗೆ ಬಾಲ ಸಾಹಿತ್ಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - PM ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿ ಪಿ ಕೆ ಮಿಶ್ರಾ ನೇಮಕ ## ಟಿಪ್ಪಣಿ - ಈ ಮಾಹಿತಿಯು ಸಾಮಾನ್ಯ ಮಾಹಿತಿಯಾಗಿದೆ ಮತ್ತು ಸಂಪೂರ್ಣವಾಗಿ ನಿಖರವಾಗಿದೆಯೆಂದು ಖಾತರಿಪಡಿಸಲಾಗುವುದಿಲ್ಲ.

Use Quizgecko on...
Browser
Browser