Rani Channamma University ABC ID Notice PDF

Summary

This notice from Rani Channamma University regarding Academic Bank of Credits IDs (ABC IDs) for UUCMS portal for the 2025 academic year.

Full Transcript

# ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ## വിശ്വവിദ്യാലയ ವಿಶ್ವವಿದ್ಯಾಲಯ, ರಾಷ್ಟ್ರೀಯ ಹೆದ್ದಾರಿ- 04, ಭೂತರಾಮನಹಟ್ಟಿ, ಬೆಳಗಾವಿ - 591156 (ನ್ಯಾಕ್ ಮಾನ್ಯತೆ:+ ಗ್ರೇಡ್ - 2021) ## Rani Channamma University Vidyasangama, National Highway - 04, Bhootaramanahatti, Belagavi - 591156 (NAAC Accredited with B+ Grade - 2021) E-mail...

# ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ## വിശ്വവിദ്യാലയ ವಿಶ್ವವಿದ್ಯಾಲಯ, ರಾಷ್ಟ್ರೀಯ ಹೆದ್ದಾರಿ- 04, ಭೂತರಾಮನಹಟ್ಟಿ, ಬೆಳಗಾವಿ - 591156 (ನ್ಯಾಕ್ ಮಾನ್ಯತೆ:+ ಗ್ರೇಡ್ - 2021) ## Rani Channamma University Vidyasangama, National Highway - 04, Bhootaramanahatti, Belagavi - 591156 (NAAC Accredited with B+ Grade - 2021) E-mail:[email protected] 02/27/2/27/2024-25/5190 ಪರೀಕ್ಷಾ ವಿಭಾಗ EXAMINATION SECTION Website:www.rcub.ac.in Phone No.: 0831-2565237 ໖: 01-01-2025 ## ಸುತ್ತೋಲೆ 2: Academic Bank of Credits Id (ABC ID) UUCMS portal ปู่ ಕುರಿತು. ## ಉಲ್ಲೇಖ: 1. ರಾಚವಿ/ಬೆಳಗಾವಿ/ಪವಿ/27/2021-2022/4222, ದಿನಾಂಕ: 03-01-2023 2. 02/27/2/27/2021-2022/4291, 2: 06-01-2023 3. 02/22/2/27/2021-2022/4401, 2: 14-01-2023 4. 2/2/2/27/2021-2022/2517, 2: 18-10-2023 5. 2/2/2/27/2021-2022/2714, ໖: 03-11-2023 6. 2/2/2/27/2021-2022/2776, 2: 09-11-2023 7. 02/22/2/27/2023-2024/456, ໖: 23-04-2024 8. 2/2/2/27/2023-2024/1322, ໖: 01-07-2024 9. 2/2/2/27/2023-2024/5004, 2: 24-12-2024 ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ UUCMS ತಂತ್ರಾಂಶದ ಮುಖಾಂತರ ಪ್ರವೇಶಾತಿ ಪಡೆದಿರುವ ಎಲ್ಲ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಮ್ಮ Acadmic Bank of Credits (ABC ID) ಯನ್ನು UUCMS ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಲು ಮೇಲ್ಕಾಣಿಸಿದ ಉಲ್ಲೇಖಗಳನ್ವಯ ಹಲವಾರು ಬಾರಿ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ABC ID ಯನ್ನು UUCMS ತಂತ್ರಾಂಶದಲ್ಲಿ ಅಳವಡಿಸಿಕೊಳ್ಳದಿದ್ದರೆ ಅಂತಹ ವಿದ್ಯಾರ್ಥಿಗಳ ಅಂಕಪಟ್ಟಿಗಳು Digilocker ಮುಖಾಂತರ ಪಡೆದುಕೊಳ್ಳಲು ಲಭ್ಯವಿರುವುದಿಲ್ಲ, ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಪರಿಗನಿಸಿ UUCMS ತಂತ್ರಾಂಶದಲ್ಲಿ ವಿದ್ಯಾರ್ಥಿಗಳು ಸರಿಯಾದ ABC ID ಯನ್ನು ಅಳವಟಿಸಿಕೊಳ್ಳಲು ದಿ:08-01-2025 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಸರಿಯಾದ ABC ID ಯನ್ನು UUCMS ತಂತ್ರಾಂಶದಲ್ಲಿ ಕಡ್ಡಾಯವಾಗಿ ಭರಿಸಲು ತಿಳಿಸಲು ಹಾಗೂ UUCMS Principal Loginನಲ್ಲಿ ವಿದ್ಯಾರ್ಥಿಗಳು ನೀಡಿದ ABC ID ಗಳನ್ನು ವಿದ್ಯಾರ್ಥಿಗಳ ಆಧಾರನೊಂದೊಗೆ ಪರಿಶೀಲಿಸಿ approve ನೀಡಲು ಸೂಚಿಸಲಾಗಿದೆ. ಮುಂದುವರೆದು ಸದರಿ ಚಟುವಟಿಕೆಯನ್ನು ಪೂರ್ಣಗೊಳಿಸದೇ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳ ಅಂಕಪಟ್ಟಿಗಳು Digilockerನಲ್ಲಿ ಲಭ್ಯವಾಗುವುದಿಲ್ಲ ಹಾಗೂ ಅಂತಹ ಸಂದರ್ಭಗಳಲ್ಲಿ ವಿಶ್ವವಿದ್ಯಾಲಯ ಜಾವಬ್ದಾರಿಯಾಗುವುದಿಲ್ಲ. ## ಇವರಿಗೆ, 02/01/2025 ಕುಲಸಚಿವರು (ಮೌಲ್ಯಮಾಪನ) ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ. 1. ಸಂಯೊಜಿತ ಮಾಹಾವಿದ್ಯಾಲಯದ ಎಲ್ಲ ಪ್ರಾಂಶುಪಾಲರುಗಳಿಗೆ, ಬೆಳಗಾವಿ/ವಿಜಾಪುರ/ಬಾಗಲಕೋಟೆ. 2. ಎಲ್ಲಾ ಆಡಳಿತ ವಿಭಾಗಗಳ ಮುಖ್ಯಸ್ಥರುಗಳು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ. 3. ಎಲ್ಲಾ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರುಗಳು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ. 4. ನಿರ್ದೇಶಕರು, ವಿವಿಧ ಪೀಠಗಳು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ. 5. ರಕ್ಷಾ ಪ್ರತಿ.. ## ಪ್ರತಿ ಮಾಹಿತಿಗಾಗಿ, 1. ಆಪ್ತಕಾರ್ಯದರ್ಶಿಗಳು, ಮಾನ್ಯ ಕುಲಪತಿಗಳ ಸಚಿವಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

Use Quizgecko on...
Browser
Browser